Soup | ಮನೆಯಲ್ಲೇ ಮಾಡಿ ಸ್ಪೆಷಲ್ ಥಾಯ್ ಸೂಪ್: ಮಳೆ ಬರೋವಾಗ ಬಿಸಿ ಬಿಸಿಯಾಗಿ ಸವಿದರೆ ಸಾಕು ಅಲ್ವಾ
ಥಾಯ್ ಸೂಪ್‌ಗಳು ತಮ್ಮ ಖಾರ, ಹುಳಿ ಮತ್ತು ಸಿಹಿ ರುಚಿಯ ಸಮತೋಲನದಿಂದ ವಿಶ್ವದಾದ್ಯಂತ ಜನಪ್ರಿಯವಾಗಿವೆ. ಅದರಲ್ಲೂ ಟಾಮ್ ಖಾ ಸೂಪ್ ಮತ್ತು ಟಾಮ್ ಯಮ್ ಸೂಪ್‌ಗಳಿಗೆ ವಿಶೇಷ ಬೇಡಿಕೆ ಇದೆ. ಸುಲಭವಾಗಿ ಮನೆಯಲ್ಲೇ ಈ ರುಚಿಕರ ಸೂಪ್ ತಯಾರಿಸಬಹುದು. ಬೇಕಾಗುವ ಪದಾರ್ಥಗಳುತೆಂಗಿನ ಹಾಲು – 1 ಕಪ್ತರಕಾರಿ ಅಥವಾ ಚಿಕನ್ ಸ್ಟಾಕ್ – 2 ಕಪ್ಲೆಮನ್ ಗ್ರಾಸ್ – 1 ಕಡ್ಡಿಶುಂಠಿ – 1 ಇಂಚುಅಣಬೆ – ½ ಕಪ್ಈರುಳ್ಳಿ – 1ಟೊಮೆಟೊ – 1ಹಸಿಮೆಣಸಿನಕಾಯಿ ಅಥವಾ … Continue reading Soup | ಮನೆಯಲ್ಲೇ ಮಾಡಿ ಸ್ಪೆಷಲ್ ಥಾಯ್ ಸೂಪ್: ಮಳೆ ಬರೋವಾಗ ಬಿಸಿ ಬಿಸಿಯಾಗಿ ಸವಿದರೆ ಸಾಕು ಅಲ್ವಾ
Copy and paste this URL into your WordPress site to embed
Copy and paste this code into your site to embed