Soup | ರಷ್ಯನ್ ಮಶ್ರೂಮ್ ಆಲೂಗಡ್ಡೆ ಸೂಪ್: ಮನೆಯಲ್ಲೇ ಮಾಡಿ ಸವಿಯಿರಿ

ರಾತ್ರಿ ಬಿಸಿ ಬಿಸಿ ಸೂಪ್ ಕುಡಿಯೋದು ಮನಸ್ಸಿಗೂ ದೇಹಕ್ಕೂ ಆರಾಮ ಕೊಡುತ್ತದೆ. ಅಂಥದ್ದರಲ್ಲಿ ರಷ್ಯನ್ ಮಶ್ರೂಮ್ ಮತ್ತು ಆಲೂಗಡ್ಡೆ ಸೂಪ್ ತುಂಬಾ ವಿಶೇಷ. ಅಣಬೆ, ಆಲೂಗಡ್ಡೆ, ಕ್ಯಾರೆಟ್ ಸೇರಿ ತಯಾರಾಗುವ ಈ ಸೂಪ್ ರುಚಿಗೆ ಮೃದುವಾಗಿದ್ದು, ಹೊಟ್ಟೆ ತುಂಬಿಸುವ ಆರೋಗ್ಯಕರ ಆಹಾರವೂ ಹೌದು. ಬೇಕಾಗುವ ಪದಾರ್ಥಗಳು: ಬೆಣ್ಣೆ ಅಥವಾ ಎಣ್ಣೆ – 4 ಟೇಬಲ್ ಚಮಚಅಣಬೆ (ಮಶ್ರೂಮ್) – 450 ಗ್ರಾಂಆಲೂಗಡ್ಡೆ – 4 (ಚೌಕವಾಗಿ ಹೆಚ್ಚಿದ್ದು)ದೊಡ್ಡ ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)ಕ್ಯಾರೆಟ್ – 2 … Continue reading Soup | ರಷ್ಯನ್ ಮಶ್ರೂಮ್ ಆಲೂಗಡ್ಡೆ ಸೂಪ್: ಮನೆಯಲ್ಲೇ ಮಾಡಿ ಸವಿಯಿರಿ