Soup | ಉತ್ತಮ ಆರೋಗ್ಯಕ್ಕೆ ಈ ನುಗ್ಗೆ ಸೊಪ್ಪಿನ ಸೂಪ್ ಬೆಸ್ಟ್: ಟ್ರೈ ಮಾಡಿ
ರಾತ್ರಿ ಊಟಕ್ಕೆ ಹೆಲ್ದಿ ಸೂಪ್ ಬೇಕು ಅಂದ್ರೆ ನುಗ್ಗೆ ಸೊಪ್ಪಿನ ಸೂಪ್ ಬೆಸ್ಟ್. ಇದು ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ. ವಿಶೇಷವಾಗಿ ಶೀತ, ಕೆಮ್ಮು ಇದ್ದಾಗ ಅಥವಾ ಬೇಸಿಗೆಯಲ್ಲೂ ಲೈಟ್ ಡಿನ್ನರ್ ಬೇಕಾದಾಗ ಈ ಸೂಪ್ ತುಂಬಾ ಸೂಕ್ತ. ಬೇಕಾಗುವ ಪದಾರ್ಥಗಳು: ನುಗ್ಗೆ ಸೊಪ್ಪು – 1 ಕಪ್ಈರುಳ್ಳಿ – 1 ಸಣ್ಣದುಬೆಳ್ಳುಳ್ಳಿ – 3 ಕಡಿಜೀರಿಗೆ – ½ ಚಮಚಕಾಳುಮೆಣಸಿನ ಪುಡಿ – ½ ಚಮಚತುಪ್ಪ ಅಥವಾ ಎಣ್ಣೆ – 1 … Continue reading Soup | ಉತ್ತಮ ಆರೋಗ್ಯಕ್ಕೆ ಈ ನುಗ್ಗೆ ಸೊಪ್ಪಿನ ಸೂಪ್ ಬೆಸ್ಟ್: ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed