Soup | ಪ್ರೋಟೀನ್ ಪವರ್ ತುಂಬಿದ ಆರೋಗ್ಯಕರ ಕಡಲೆ ಸೂಪ್ ಒಮ್ಮೆ ಟ್ರೈ ಮಾಡಿ

ಕಡಲೆ ಸೂಪ್ ಪ್ರೋಟೀನ್ ಮತ್ತು ಫೈಬರ್‌ನಿಂದ ತುಂಬಿರುವ ಆರೋಗ್ಯಕರ ಹಾಗೂ ಹೊಟ್ಟೆ ತುಂಬಿಸುವ ಸೂಪ್ ಆಗಿದೆ. ಇದು ತೂಕ ಕಡಿಮೆ ಮಾಡಬೇಕೆಂದು ಯೋಚಿಸುವವರಿಗೆ ಮತ್ತು ಫಿಟ್ನೆಸ್ ಡಯೆಟ್ ಅನುಸರಿಸುವವರಿಗೆ ಅತ್ಯುತ್ತಮ ಆಯ್ಕೆ. ಬೇಕಾಗುವ ಪದಾರ್ಥಗಳು ಬೇಯಿಸಿದ ಕಡಲೆ: 1 ಕಪ್ಈರುಳ್ಳಿ: 1ಕ್ಯಾರೆಟ್: ಸ್ವಲ್ಪಬೆಳ್ಳುಳ್ಳಿ: 4-5 ಎಸಳುಟೊಮೆಟೊ: 1 ಅಥವಾ ಟೊಮೆಟೊ ಪ್ಯೂರಿಎಣ್ಣೆ ಅಥವಾ ಬೆಣ್ಣೆ: 1 ಚಮಚಉಪ್ಪು, ಮೆಣಸಿನ ಪುಡಿ: ರುಚಿಗೆ ತಕ್ಕಷ್ಟುತರಕಾರಿ ಸಾರು / ನೀರು: 3 ಕಪ್ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ತಯಾರಿಸುವ … Continue reading Soup | ಪ್ರೋಟೀನ್ ಪವರ್ ತುಂಬಿದ ಆರೋಗ್ಯಕರ ಕಡಲೆ ಸೂಪ್ ಒಮ್ಮೆ ಟ್ರೈ ಮಾಡಿ