ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್
ಐರ್ಲೆಂಡ್ ತಂಡವು ಮೊತ್ತ ಮೊದಲ ಬಾರಿಗೆ ದ.ಆಫ್ರಿಕಾದೆದುರು ಏಕದಿನ ಕ್ರಿಕೆಟಿನಲ್ಲಿ ಗೆಲುವು ಸಾಧಿಸಿದೆ.
ಐರ್ಲೆಂಡ್ ತಂಡವು 50 ಓವರುಗಳಲ್ಲಿ 290 ರನ್ ಮಾಡಿತಲ್ಲದೆ ಬಳಿಕ ದ.ಆಫ್ರಿಕಾವನ್ನು 247 ರನ್ಗಳಿಗೆ ನಿಯಂತ್ರಿಸಿತು. ಐರ್ಲೆಂಡ್ನ ನಾಯಕ ಬಾರ್ನಿ ಶತಕ ಬಾರಿಸಿದರು.