ಬನ್ನೇರುಘಟ್ಟದಲ್ಲಿ ಕ್ವಾರಂಟೈನ್ ಮುಗಿಸಿದ ದಕ್ಷಿಣ ಆಫ್ರಿಕಾದ ಚೀತಾಗಳು: ಇನ್ಮುಂದೆ ನೀವೂ ನೋಡ್ಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾಗಳು ಇಲ್ಲಿನ ವಾತಾವರಣಕ್ಕೆ ಯಶಸ್ವಿಯಾಗಿ ಹೊಂದಿಕೊಂಡಿರುವುದು ಸೇರಿದಂತೆ, ಜೆಬ್ರಾ ಮತ್ತು ನೀರಾನೆ ಮರಿಗಳ ಜನನದಂತಹ ಪ್ರಮುಖ ಬೆಳವಣಿಗೆಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಕ್ವಾರಂಟೈನ್ ಮುಗಿಸಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾದ ಚೀತಾಗಳು ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾಗಳು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈಗ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿವೆ. ಕ್ವಾರಂಟೈನ್ ಅವಧಿಯಲ್ಲಿ ಪಶುವೈದ್ಯಕೀಯ ಮತ್ತು ಪ್ರಾಣಿ ಆರೈಕೆ ತಂಡಗಳು ಈ ಪ್ರಾಣಿಗಳ ಆರೋಗ್ಯ, ಆಹಾರದ ನಡವಳಿಕೆ … Continue reading ಬನ್ನೇರುಘಟ್ಟದಲ್ಲಿ ಕ್ವಾರಂಟೈನ್ ಮುಗಿಸಿದ ದಕ್ಷಿಣ ಆಫ್ರಿಕಾದ ಚೀತಾಗಳು: ಇನ್ಮುಂದೆ ನೀವೂ ನೋಡ್ಬಹುದು