ರಾಮದುರ್ಗದಲ್ಲಿ ಗೋಹತ್ಯೆ ವಿರುದ್ಧ ಕಿಡಿ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ವಿಶ್ವಹಿಂದೂ ಪರಿಷತ್- ಬಜರಂಗ ದಳ
ಹೊಸದಿಗಂತ ವರದಿ ರಾಮದುರ್ಗ: ತಾಲೂಕಿನಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಕಷ್ಟು ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿವೆ, ಅವುಗಳ ಮೇಲೆ ದಾಳಿ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಗೋವುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ರವಾನಿಸಬೇಕೆಂದು ಸ್ಥಳೀಯ ವಿಶ್ವಹಿಂದೂ ಪರಿಷತ್- ಬಜರಂಗ ದಳದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 ವಿಧೇಯಕ ಸಂಖ್ಯೆ 69 ರ ಪ್ರಕಾರ ಗೋಹತ್ಯೆ ಕಾನೂನು ಬಾಹೀರವಾಗಿದ್ದರೂ … Continue reading ರಾಮದುರ್ಗದಲ್ಲಿ ಗೋಹತ್ಯೆ ವಿರುದ್ಧ ಕಿಡಿ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ವಿಶ್ವಹಿಂದೂ ಪರಿಷತ್- ಬಜರಂಗ ದಳ
Copy and paste this URL into your WordPress site to embed
Copy and paste this code into your site to embed