ದೇವೇಗೌಡರಿಗೆ ಸ್ಪೆಷಲ್ ಕಾರು: ಸರ್ಕಾರದಿಂದ ದುಬಾರಿ ವಾಹನ ಖರೀದಿಗೆ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡ ಅವರಿಗೆ ರಾಜ್ಯ ಸರ್ಕಾರ ವಿಶೇಷ ಕಾರು ಒದಗಿಸಲು ಮುಂದಾಗಿದೆ. ಇದಕ್ಕಾಗಿ ಸುಮಾರು 1.25 ಕೋಟಿ ಮೌಲ್ಯದ ಐಷಾರಾಮಿ ವಾಹನ ಖರೀದಿಗೆ ಅನುಮತಿ ನೀಡಿ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ನಿರ್ಧಾರದಂತೆ, Volvo XC90 ಮಾದರಿಯ ಉನ್ನತ ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಕಾರನ್ನು ನೀಡಲಾಗುತ್ತಿದೆ. ಈ ವಾಹನವನ್ನು ಬೆಂಗಳೂರಿನ ಖಾಸಗಿ ಡೀಲರ್ ಮೂಲಕ ನೇರವಾಗಿ ಖರೀದಿಸಲು ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಸಿಬ್ಬಂದಿ ಮತ್ತು … Continue reading ದೇವೇಗೌಡರಿಗೆ ಸ್ಪೆಷಲ್ ಕಾರು: ಸರ್ಕಾರದಿಂದ ದುಬಾರಿ ವಾಹನ ಖರೀದಿಗೆ ಗ್ರೀನ್ ಸಿಗ್ನಲ್