ಕಸ್ತೂರಿರಂಗನ್ ವರದಿಗೆ ಸೆ.21ರಿಂದ ವಿಶೇಷ ಅಧಿವೇಶನ: ಕರಾವಳಿಯಲ್ಲಿ ಸಂಪುಟ ಸಭೆ ಘೋಷಣೆ

ಹೊಸದಿಗಂತ ವರದಿ ಅಂಕೋಲಾ: ಕರಾವಳಿ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದಿಸೆಯಲ್ಲಿ ಇದೇ ತಿಂಗಳಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲು ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ ಎಂದ ಸಹಕಾರ ಮಂತ್ರಿ,ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು. ಕರಾವಳಿ ಭಾಗದ ಬಹಳಷ್ಟು ಸಮಸ್ಯೆಗಳು,ವಿಚಾರಗಳು, ಅಭಿವೃದ್ಧಿ ಕಾರ್ಯಗಳ ಕುರಿತಂತೆ ಸಭೆಯಲ್ಲಿ ಚರ್ಚೆಯಾಗಲಿದೆ ಎಂದ ಅವರು, ರಾಜ್ಯದಲ್ಲಿ ಈ ವರ್ಷ ಬರ ಪರಿಸ್ಥಿತಿ ಎದುರಾಗಿದೆ ವಿರೋಧ ಪಕ್ಷದವರು ಒಂದು ಕ್ಷುಲ್ಲಕ ಕಾರಣಕ್ಕೆ ಒಂದು ವಾರದ ಕಾಲ ಅಧಿವೇಶನದ … Continue reading ಕಸ್ತೂರಿರಂಗನ್ ವರದಿಗೆ ಸೆ.21ರಿಂದ ವಿಶೇಷ ಅಧಿವೇಶನ: ಕರಾವಳಿಯಲ್ಲಿ ಸಂಪುಟ ಸಭೆ ಘೋಷಣೆ