ವಿಡಿಯೋ| ಕಳೆದೆಂಟು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಕಳೆಗಟ್ಟುತ್ತ ಸಾಗಿರುವ ಜಗ್ಗಲಿಗೆ ಮೇಳದ ಸ್ವಾರಸ್ಯ ತಿಳಿಯಿರಿಲ್ಲಿ

0
300

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಜಗ್ಗಲಿಗೆ ಕುಣಿತ ಎಂದರೆ ಹುಬ್ಬಳ್ಳಿ- ದಾರವಾಡ ಪ್ರದೇಶದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಚಲಿತವಿರುವ ಜಾನಪದ ಕುಣಿತ.  ಹೋಳಿ ಪ್ರಯುಕ್ತ ಹುಬ್ಬಳ್ಳಿಯಲ್ಲಿ ನಡೆದ ಜಗ್ಗಲಿಗೆ ಮೇಳದಲ್ಲಿ 35 ಕಲಾ ತಂಡಗಳು ಪ್ರದರ್ಶನ ನೀಡಿ ಜನರನ್ನು ಮಂತ್ರಮುಗ್ಧಗೊಳಿಸಿದರು. ಆ ಕುರಿತ ವಿಶೇಷ ವಿಡಿಯೋ ನಿಮಗಾಗಿ…

LEAVE A REPLY

Please enter your comment!
Please enter your name here