ವಾರಾಣಸಿಯಲ್ಲಿ ಅದ್ಭುತ ದೇವ ದೀಪಾವಳಿ ಆಚರಣೆ : 84 ಘಾಟ್‌ಗಳಲ್ಲಿಯೂ ಚೆಲ್ಲಿದ ಬೆಳಕು
ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾರ್ತಿಕ ಪೂರ್ಣಿಮೆಯ ಅಂಗವಾಗಿ ದೇವ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ನಗರದ ಗಂಗಾ ನದಿಯ 84 ಘಾಟ್‌ಗಳನ್ನು ಸುಮಾರು 11 ಲಕ್ಷ ಮಣ್ಣಿನ ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ನಗರ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದೆ. ದೇವ ದೀಪಾವಳಿಯ ನಂತರವೂ ಕೆಲ ದಿನಗಳ ಕಾಲ ದೀಪಗಳ ಅಲಂಕಾರ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. https://www.instagram.com/reel/DQoQ2nHDFVm/?lqvp=cTltYTE4bmpubHpt ಹಬ್ಬದ ಅಂಗವಾಗಿ ಗಂಗಾ ಆರತಿ, 3ಡಿ ಲೇಸರ್ ಶೋ, … Continue reading ವಾರಾಣಸಿಯಲ್ಲಿ ಅದ್ಭುತ ದೇವ ದೀಪಾವಳಿ ಆಚರಣೆ : 84 ಘಾಟ್‌ಗಳಲ್ಲಿಯೂ ಚೆಲ್ಲಿದ ಬೆಳಕು
Copy and paste this URL into your WordPress site to embed
Copy and paste this code into your site to embed