ಟಿ20 ವಿಶ್ವಕಪ್ ನತ್ತ ಕ್ರೀಡಾಭಿಮಾನಿಗಳ ನೋಟ: ಹೊಸ ದಾಖಲೆ ಬರೆದ ವೀಕ್ಷಕರ ಸಂಖ್ಯೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ಬಾರಿಯ ಟಿ20 ವಿಶ್ವಕಪ್ ಯಾರ ಪಾಲಾಗಲಿದೆ ಎಂಬ ಕಾತುರ ಪ್ರಪಂಚದಾದ್ಯಂತದ ಅಭಿಮಾನಿಗಳಿದ್ದು, ಈಗಾಗಲೇ ಸೆಮಿ ಫೈನಲ್ ಹಂತದ ವರೆಗೂ ಬಂದು ನಿಂತಿದೆ. ಇದರ ನಡುವೆ ಪಂದ್ಯಗಳು ರೋಮಾಂಚನಕಾರಿಯಾಗಿದ್ದರಿಂದ ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚಿನ ಜನರು ವೀಕ್ಷಿಸಿದ್ದು, ವೀಕ್ಷಕರ ಸಂಖ್ಯೆ 500 ಮಿಲಿಯನ್ ದಾಟಿದ್ದು, ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಬುಧವಾರ ಹೇಳಿದ್ದಾರೆ. ಐಸಿಸಿ ಟಿ20 ವಿಶ್ವಕಪ್ 2026ರ ಪಂದ್ಯಾವಳಿ ಭಾರತದಲ್ಲಿ ವೀಕ್ಷಕರ … Continue reading ಟಿ20 ವಿಶ್ವಕಪ್ ನತ್ತ ಕ್ರೀಡಾಭಿಮಾನಿಗಳ ನೋಟ: ಹೊಸ ದಾಖಲೆ ಬರೆದ ವೀಕ್ಷಕರ ಸಂಖ್ಯೆ!
Copy and paste this URL into your WordPress site to embed
Copy and paste this code into your site to embed