‘SRCC ಅಂದ್ರೇನೇ ಒಂದು ಫ್ಲೆಕ್ಸ್’: Gen Z ಭಾಷೆಯಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹೊಗಳಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ (SRCC) ಈಗ ಶತಮಾನೋತ್ಸವವನ್ನು ಪೂರೈಸಿದ್ದು ಈ ಸಂದರ್ಭದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ Gen Z ಶೈಲಿಯಲ್ಲೇ ಮಾತುಕತೆ ನಡೆಸಿ ಗಮನ ಸೆಳೆದರು. Gen Z ಗಳು ಬಹಳಷ್ಟು ಸಲ ಬಳಸುವ ‘OG’ ಮತ್ತು ‘ಫ್ಲೆಕ್ಸ್’ ಸೇರಿದಂತೆ ಹಲವು ಪದಗಳನ್ನು ಬಳಸಿ ವಿದ್ಯಾರ್ಥಿಗಳ ಹೃದಯಗೆದ್ದರು. ಧೂಮ್ ತೋ ಮಚಾಯೀ ಹೈ ಯುವ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “Gen Z ಭಾಷೆಯಲ್ಲಿ ಹೇಳುವುದಾದರೆ, ಅವರು … Continue reading ‘SRCC ಅಂದ್ರೇನೇ ಒಂದು ಫ್ಲೆಕ್ಸ್’: Gen Z ಭಾಷೆಯಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹೊಗಳಿದ ಪ್ರಧಾನಿ