SRH vs RCB | ಹೈದರಾಬಾದ್ ವಿರುದ್ಧ ಸೋಲು: ಆದ್ರೂ ಪರವಾಗಿಲ್ಲ ಟಾಪ್‌ನಲ್ಲೇ ಇರ್ತೀವಿ ಎಂದ ಆರ್‌ಸಿಬಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್‌ನಲ್ಲಿ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಕಂಡರೂ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮೊದಲ ಕ್ವಾಲಿಫೈಯರ್‌ಗೆ ಪ್ರವೇಶಿಸಿದೆ. ಭಾರೀ ರನ್ ಮಳೆಯ ನಡುವೆಯೂ ಆರ್‌ಸಿಬಿ ತನ್ನ ನೆಟ್ ರನ್‌ರೇಟ್ ಲೆಕ್ಕಾಚಾರದಲ್ಲಿ ಯಶಸ್ವಿಯಾಯಿತು. ಎಸ್‌ಆರ್‌ಹೆಚ್ ಬ್ಯಾಟರ್‌ಗಳ ಸಿಡಿಲಬ್ಬರ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 4 ವಿಕೆಟ್‌ಗೆ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ ಸ್ಫೋಟಕ 56 ರನ್ … Continue reading SRH vs RCB | ಹೈದರಾಬಾದ್ ವಿರುದ್ಧ ಸೋಲು: ಆದ್ರೂ ಪರವಾಗಿಲ್ಲ ಟಾಪ್‌ನಲ್ಲೇ ಇರ್ತೀವಿ ಎಂದ ಆರ್‌ಸಿಬಿ
Copy and paste this URL into your WordPress site to embed
Copy and paste this code into your site to embed