‘ವೈಭವ್’ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ಟಿ20 ಮಾತ್ರವಲ್ಲ, ಒನ್‌ಡೇಗೂ ನಾನು ರೆಡಿ ಎಂದ ಸೂರ್ಯವಂಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ಕ್ರಿಕೆಟ್‌ಗೆ ಮಾತ್ರ ಸೀಮಿತ ಆಟಗಾರ ಎಂಬ ಅಭಿಪ್ರಾಯಕ್ಕೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಭರ್ಜರಿ ಉತ್ತರ ನೀಡಿದ್ದಾರೆ. ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. 29 ಎಸೆತಗಳಲ್ಲಿ ಮಿಂಚಿನ ಇನ್ನಿಂಗ್ಸ್ ದಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಎದುರಾಳಿ ಬೌಲರ್‌ಗಳ ಮೇಲೆ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿದರು. ಕೇವಲ 29 ಎಸೆತಗಳಲ್ಲಿ 94 ರನ್ ಸಿಡಿಸಿದ ಅವರು 10 ಬೌಂಡರಿ ಹಾಗೂ … Continue reading ‘ವೈಭವ್’ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ಟಿ20 ಮಾತ್ರವಲ್ಲ, ಒನ್‌ಡೇಗೂ ನಾನು ರೆಡಿ ಎಂದ ಸೂರ್ಯವಂಶಿ