ಮೈದಾನದ ಕಿಚ್ಚಿಗೆ ಲಂಕಾ ಆಟಗಾರರೇ ಬಲಿ: ದಂಬುಲ್ಲಾ ಕದನ ಅಂತ್ಯ; ಮ್ಯಾಚ್ ರೆಫರಿಯಿಂದ ಇಬ್ಬರಿಗೆ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ದಂಬುಲ್ಲಾ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಉಂಟಾದ ಉದ್ವಿಗ್ನ ವಾತಾವರಣಕ್ಕೆ ಸಂಬಂಧಿಸಿದಂತೆ ಮ್ಯಾಚ್ ರೆಫರಿ ಕ್ರಮ ಕೈಗೊಂಡಿದ್ದಾರೆ. ಪಂದ್ಯಾನಂತರ ನಡೆದ ಪರಿಶೀಲನೆಯ ಬಳಿಕ ಶ್ರೀಲಂಕಾ ತಂಡದ ಇಬ್ಬರು ಆಟಗಾರರಿಗೆ ದಂಡ ವಿಧಿಸಿರುವುದು ಗಮನ ಸೆಳೆದಿದೆ. ವಿವಾದಕ್ಕೆ ಕಾರಣವಾದ ಆಟಗಾರನಿಗೆ ಶಿಕ್ಷೆ ಪಂದ್ಯದ ಅಂತ್ಯದಲ್ಲಿ ಭಾರತೀಯ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಯ ಪರಿಶೀಲನೆ ನಡೆಸಿದ ಅಧಿಕಾರಿಗಳು … Continue reading ಮೈದಾನದ ಕಿಚ್ಚಿಗೆ ಲಂಕಾ ಆಟಗಾರರೇ ಬಲಿ: ದಂಬುಲ್ಲಾ ಕದನ ಅಂತ್ಯ; ಮ್ಯಾಚ್ ರೆಫರಿಯಿಂದ ಇಬ್ಬರಿಗೆ ದಂಡ