Wednesday, August 17, 2022

Latest Posts

ಮೂರು ವರ್ಷಗಳಲ್ಲಿ ಶ್ರೀರಾಮನ ಭವ್ಯ ಮಂದಿರ ಪೂರ್ಣ: ಮನೆ ಮನೆ ನಿಧಿ ಸಂಗ್ರಹ ಮುಕ್ತಾಯ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮನ ಭವ್ಯ ಮಂದಿರ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಅದಕ್ಕಾಗಿ ಆರಂಭಗೊಂಡಿದ್ದ ಮನೆ ಮನೆ ನಿಧಿ ಸಂಗ್ರಹ ಇದೀಗ ನಿಲ್ಲಿಸಲಾಗಿದೆ ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದು, ಮನೆ ಮನೆ ನಿಧಿ ಸಂಗ್ರಹ ಇದೀಗ ನಿಲ್ಲಿಸಲಾಗಿದೆ. ಆದರೂ ಭಕ್ತರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್​ಸೈಟ್ ಮೂಲಕ ನಿಧಿ ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ಮುಂದಿನ ಮೂರು ವರ್ಷಗಳಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!