ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಭಾಷೆಗೆ ಗ್ರೇಡ್‌ ಬೇಡ, ಮಾರ್ಕ್ಸೇ ಇರಲಿ: ಹೈಕೋರ್ಟ್‌ ಅಂತಿಮ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯ ಸೇರಿ ಥರ್ಡ್‌ ಲಾಂಗ್ವೇಜ್‌ ವಿಷಯಗಳಿಗೆ ಗ್ರೇಡ್‌ ಬೇಡ. ಮಾರ್ಕ್ಸ್‌ ನೀಡಿ ಎಂದು ಹೈಕೋರ್ಟ್‌ ಅಂತಿಮ ತೀರ್ಮಾನ ನೀಡಿದೆ. ಈಗಾಗಲೇ ಗ್ರೇಡ್ಸ್‌ ಬೇಡ ಮಾರ್ಕ್ಸ್‌ ಇರಲಿ ಎಂದು ಹೈಕೋರ್ಟ್‌ ಒಮ್ಮೆ ಸೂಚನೆ ನೀಡಿತ್ತು, ಅದಾಗ್ಯೂ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜು ಸಲ್ಲಿತ್ತು. ಇದೀಗ ಮತ್ತೆ ಹೈಕೋರ್ಟ್‌ ಅಂಕಗಳಿಗೆ ಮಣೆ ಹಾಕಿದೆ. ಇತರೆ ವಿಷಯಗಳಿಗೆ ಹೇಗೆ ಅಂಕ ನೀಡುತ್ತೀರೋ ಅದೇ ರೀತಿ ಥರ್ಡ್‌ ಲಾಂಗ್ವೇಜ್‌ಗೂ ಅಂಕ ನೀಡಬೇಕು ಎಂದಿದೆ. ಹೈಕೋರ್ಟ್ … Continue reading ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಭಾಷೆಗೆ ಗ್ರೇಡ್‌ ಬೇಡ, ಮಾರ್ಕ್ಸೇ ಇರಲಿ: ಹೈಕೋರ್ಟ್‌ ಅಂತಿಮ ನಿರ್ಧಾರ