Tuesday, June 28, 2022

Latest Posts

ಜು.24 ರಂದು ಭೂಮಿಯ ಹಿಂದೆ ಹಾದು ಹೋಗಲಿದೆ ‘ಸ್ಟೇಡಿಯಂ ಗಾತ್ರದ ಕ್ಷುದ್ರಗ್ರಹ’

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸ್ಟೇಡಿಯಂ ಗಾತ್ರದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸಿ ಬರುತ್ತಿದೆ.
‘2008Go20’  ಹೆಸರಿನ ಕ್ಷುದ್ರಗ್ರಹ ಜು.24 ರಂದು ಭೂಮಿಯ ಹಿಂದೆ ಸುರಕ್ಷಿತವಾಗಿ ಹಾದುಹೋಗಲಿದೆ.
ಕ್ಷುದ್ರಗ್ರಹ ಪ್ರತಿ ಸೆಕೆಂಡ್‌ಗೆ 8. ಕಿ.ಮೀ ವೇಗದಲ್ಲಿ, ಅಂದರೆ ಗಂಟೆಗೆ 28,000 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಇದು ಊಹೆಗೂ ಮೀರಿದ ವೇಗವಾಗಿದ್ದು, ಕ್ಷುದ್ರಗ್ರಹದ ಹಾದಿಯಲ್ಲಿ ಏನೂ ಎದುರು ಬರುವಂತಿಲ್ಲ.
20 ಮೀಟರ್ ಅಗಲವಾಗಿರುವ ಕ್ಷುದ್ರಗ್ರಹ ಭೂಮಿ ಮತ್ತು ಚಂದ್ರನ ನಡುವಿನ ಎಂಟು ಪಟ್ಟು, ಅಂದರೆ 28,70,847,607 ಕಿ.ಮೀ ದೂರದಲ್ಲಿ ಝೂಮ್ ಆಗಲಿದೆ. ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ರೀತಿ ತೊಂದರೆ ಇಲ್ಲ. ಭೂಮಿಯ ಹಿಂಭಾಗದಲ್ಲಿ ಇದು ಹಾದು ಹೋಗಲಿದೆ. ಈ ಬಗ್ಗೆ ನಾಸಾ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss