ಸೋಶಿಯಲ್ ಮೀಡಿಯಾ ಮ್ಯಾಜಿಕ್‌ನಿಂದ ಗೆದ್ದಿರೋದು: ಟಿವಿಕೆ ಸರ್ಕಾರದ ವಿರುದ್ಧ ಸ್ಟಾಲಿನ್ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಂಜಾವೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಆಡಳಿತಾರೂಢ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡದೇ ಕೇವಲ ಸಾಮಾಜಿಕ ಜಾಲತಾಣಗಳ ಪ್ರಭಾವದ ಮೂಲಕವೇ ಟಿವಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಅವರು ಆರೋಪಿಸಿದರು. ಮತಗಟ್ಟೆಗಳಲ್ಲಿ ಏಜೆಂಟ್‌ಗಳೇ ಇರಲಿಲ್ಲ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿದ ಸ್ಟಾಲಿನ್, ಡಿಎಂಕೆ ಪಕ್ಷ ವರ್ಷಗಳಿಂದ ಜನರ ನಡುವೆ ಕೆಲಸ ಮಾಡುತ್ತಾ ಬಂದಿದ್ದರೂ, ಕೆಲವು ಪಕ್ಷಗಳು ಡಿಜಿಟಲ್ ಪ್ರಚಾರ ಮತ್ತು ಸೋಶಿಯಲ್ ಮೀಡಿಯಾ … Continue reading ಸೋಶಿಯಲ್ ಮೀಡಿಯಾ ಮ್ಯಾಜಿಕ್‌ನಿಂದ ಗೆದ್ದಿರೋದು: ಟಿವಿಕೆ ಸರ್ಕಾರದ ವಿರುದ್ಧ ಸ್ಟಾಲಿನ್ ಆರೋಪ