CINE | ಪೈರಸಿ ಕಾಟದಲ್ಲಿ ಸ್ಟಾರ್ ಸಿನಿಮಾಗಳು: ಈ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿಸೆಂಬರ್ ಎಂದರೆ ಕನ್ನಡ ಚಿತ್ರರಂಗಕ್ಕೆ ಹಿಟ್‌ಗಳ ತಿಂಗಳು ಎಂಬ ನಿರೀಕ್ಷೆ ಇರುತ್ತದೆ. ಈ ಬಾರಿ ಕೂಡ ಡೆವಿಲ್, ಮಾರ್ಕ್ ಮತ್ತು 45 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಲೆಕ್ಕಾಚಾರದಲ್ಲಿದ್ದವು. ಆದರೆ ಚಿತ್ರಮಂದಿರಗಳ ಯಶಸ್ಸಿನ ಮಧ್ಯೆಯೇ ಪೈರೆಸಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನೂರಾರು ಕೋಟಿ ಗಳಿಸಬೇಕಿದ್ದ ಈ ಸಿನಿಮಾಗಳ ಲಿಂಕ್‌ಗಳು ಆನ್‌ಲೈನ್‌ನಲ್ಲಿ ಹರಡುತ್ತಿರುವುದು ಚಿತ್ರತಂಡಗಳನ್ನು ಕಂಗಾಲು ಮಾಡಿದೆ. ಪೈರೆಸಿ ವಿಚಾರವಾಗಿ ನಟ ಕಿಚ್ಚ ಸುದೀಪ್ ಅವರ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. “ತಡೆಯಲು … Continue reading CINE | ಪೈರಸಿ ಕಾಟದಲ್ಲಿ ಸ್ಟಾರ್ ಸಿನಿಮಾಗಳು: ಈ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?
Copy and paste this URL into your WordPress site to embed
Copy and paste this code into your site to embed