ಭಾರತದ ಮೇಲೆ ಸ್ಟಾರ್‌ಲಿಂಕ್ ಬೀಮ್‌ಗಳೇ ಆಫ್: ಉಗ್ರರ ಬಳಕೆ ಆರೋಪಕ್ಕೆ ಮಸ್ಕ್ ಖಡಕ್ ತಿರುಗೇಟು
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ಉಗ್ರಗಾಮಿ ಸಂಘಟನೆಗಳು ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್‌ನೆಟ್ ಬಳಸಿವೆ ಎಂಬ ಚರ್ಚೆಗೆ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ತೆರೆ ಎಳೆದಿದ್ದಾರೆ. ಭಾರತದ ಮೇಲಿನ ಸ್ಟಾರ್‌ಲಿಂಕ್ ಸ್ಯಾಟಲೈಟ್ ಬೀಮ್‌ಗಳನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ. ಹೀಗಿರುವಾಗ ದೇಶದೊಳಗೆ ಯಾರಾದರೂ ಸ್ಟಾರ್‌ಲಿಂಕ್ ಸೇವೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಮೂರ್ಖತನ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಮಸ್ಕ್ ಹೇಳಿದ್ದೇನು? ಎಕ್ಸ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮಸ್ಕ್, ಭಾರತದಲ್ಲಿ ಸ್ಟಾರ್‌ಲಿಂಕ್ ಬೀಮ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಸ್ಟಾರ್‌ಲಿಂಕ್‌ನ್ನು ಬಳಸಲಾಗಿದೆ ಎನ್ನುವ ಹೇಳಿಕೆಗೆ ಆಧಾರವಿಲ್ಲ … Continue reading ಭಾರತದ ಮೇಲೆ ಸ್ಟಾರ್‌ಲಿಂಕ್ ಬೀಮ್‌ಗಳೇ ಆಫ್: ಉಗ್ರರ ಬಳಕೆ ಆರೋಪಕ್ಕೆ ಮಸ್ಕ್ ಖಡಕ್ ತಿರುಗೇಟು
Copy and paste this URL into your WordPress site to embed
Copy and paste this code into your site to embed