ತಾರೆಯರಿಗೂ ತಟ್ಟಿದ ವಾಯುಮಾಲಿನ್ಯದ ಬಿಸಿ: ಮುಂಬೈ ಗಾಳಿಯ ಗುಣಮಟ್ಟದ ಬಗ್ಗೆ ನಟಿ ಜೂಹಿ ಚಾವ್ಲಾ ಕಳವಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಕುರಿತು ಬಾಲಿವುಡ್ ನಟಿ ಜೂಹಿ ಚಾವ್ಲಾ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಗಾಳಿಯಲ್ಲಿ ಇಂಧನ ಸುಟ್ಟಂತಹ ವಿಚಿತ್ರ ವಾಸನೆ ಬರುತ್ತಿರುವುದನ್ನು ಗಮನಿಸಿರುವ ಅವರು, ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಸಾರ್ವಜನಿಕರನ್ನು ಪ್ರಶ್ನಿಸಿದ್ದಾರೆ. ಜೂಹಿ ಚಾವ್ಲಾ ಪೋಸ್ಟ್‌ನಲ್ಲಿ ಏನಿದೆ? “ಗಾಳಿಯಲ್ಲಿ ಬರುತ್ತಿರುವ ಈ ವಿಚಿತ್ರವಾದ ಇಂಧನ ಸುಟ್ಟ ವಾಸನೆ ಏನು ಎಂದು ಯಾರಾದರೂ ದಯವಿಟ್ಟು ಹೇಳುತ್ತೀರಾ? ಇದು ಬಹುತೇಕ ಸೀಮೆಎಣ್ಣೆ … Continue reading ತಾರೆಯರಿಗೂ ತಟ್ಟಿದ ವಾಯುಮಾಲಿನ್ಯದ ಬಿಸಿ: ಮುಂಬೈ ಗಾಳಿಯ ಗುಣಮಟ್ಟದ ಬಗ್ಗೆ ನಟಿ ಜೂಹಿ ಚಾವ್ಲಾ ಕಳವಳ