Wednesday, June 29, 2022

Latest Posts

ಸಮುತ್ಕರ್ಷ ಕರ್ನಾಟಕ ತರಬೇತಿ ಕೇಂದ್ರದಿಂದ ತರಬೇತಿ ಆರಂಭ

ದಿಗಂತ ವರದಿ ಹುಬ್ಬಳ್ಳಿ:

ನಗರದ ಸಮುತ್ಕರ್ಷ ಕರ್ನಾಟಕ ತರಬೇತಿ ಕೇಂದ್ರದಿಂದ ಜ. 1ರಿಂದ ಇಲ್ಲಿಯ ಬಿ.ವಿ.ಬಿ ಕಾಲೇಜಿನ ಆವರಣದಲ್ಲಿ ನಾಗರಿಕ ಸೇವಾ ಪರೀಕ್ಷೆಗಳಾದ(ಐಎಎಸ್, ಐಪಿಎಸ್, ಕೆಎಎಸ್) ಗೆ ತರಬೇತಿ ಆರಂಭಿಸುತ್ತಿದೆ ಎಂದು ಟ್ರಸ್ಟ್ ನಿರ್ದೇಶಕ ಜಿತೇಂದ್ರ ನಾಯಕ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಗರಿಕ ಸೇವಾ ಪರೀಕ್ಷೆ ತರಬೇತಿ ಪಡೆದ ರಾಜ್ಯದ ವಿದ್ಯಾರ್ಥಿಗಳು ದೆಹಲಿಗೆ ಹೋಗಬೇಕಾಗಿತ್ತು.ಈಗ ಅದೇ ತರಬೇತಿಯನ್ನು ಸಮುತ್ಕರ್ಷ ಕರ್ನಾಟಕ ಟ್ರಸ್ಟ್ ನುರಿತ ತಜ್ಞರಿಂದ ನೀಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss