ಬರ ನಿರ್ವಹಣೆಗೆ ರಾಜ್ಯದ ಭರ್ಜರಿ ಸಿದ್ಧತೆ: ರೈತರಿಗೆ ನೆರವಿನ ಭರವಸೆ ನೀಡಿದ ಡಿಸಿಎಂ ಪರಮೇಶ್ವರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕುಡಿಯುವ ನೀರು, ಉದ್ಯೋಗ ಮತ್ತು ರೈತರ ನೆರವಿಗೆ ಅಗತ್ಯ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಬರ ಎದುರಿಸಲು ವಿಶೇಷ ಅನುದಾನ ಪ್ರತಿ ಶಾಸಕರಿಗೆ ತುರ್ತು ಕಾಮಗಾರಿಗಳಿಗಾಗಿ 1 ಕೋಟಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತಿ ಜಿಲ್ಲೆಗೆ … Continue reading ಬರ ನಿರ್ವಹಣೆಗೆ ರಾಜ್ಯದ ಭರ್ಜರಿ ಸಿದ್ಧತೆ: ರೈತರಿಗೆ ನೆರವಿನ ಭರವಸೆ ನೀಡಿದ ಡಿಸಿಎಂ ಪರಮೇಶ್ವರ್
Copy and paste this URL into your WordPress site to embed
Copy and paste this code into your site to embed