ಮೇ 5ರ ನಂತರ ರಾಜ್ಯ ರಾಜಕಾರಣ ಉಲ್ಟಾಪಲ್ಟಾ! HDK ಸಿಡಿಸಿದ ಹೊಸ ಬಾಂಬ್‌ನ ಗುಟ್ಟೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ದಾವಣಗೆರೆ ದಕ್ಷಿಣ ಉಪಚುನಾವಣೆಯು ಆಡಳಿತಾರೂಢ ಪಕ್ಷದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೊತ್ತಿದ ಅಸಮಾಧಾನದ ಕಿಡಿ, ಈಗ ನಾಯಕರ ರಾಜೀನಾಮೆ ಹಾಗೂ ಪರಸ್ಪರ ಆರೋಪ-ಪ್ರತ್ಯಾರೋಪದ ಹಂತಕ್ಕೆ ಬಂದು ತಲುಪಿದೆ. ಈ ಆಂತರಿಕ ಕಚ್ಚಾಟವು ಚುನಾವಣಾ ಫಲಿತಾಂಶದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮನೆಮಾಡಿದೆ. ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ಸ್ಫೋಟಕ ಹೇಳಿಕೆ … Continue reading ಮೇ 5ರ ನಂತರ ರಾಜ್ಯ ರಾಜಕಾರಣ ಉಲ್ಟಾಪಲ್ಟಾ! HDK ಸಿಡಿಸಿದ ಹೊಸ ಬಾಂಬ್‌ನ ಗುಟ್ಟೇನು?
Copy and paste this URL into your WordPress site to embed
Copy and paste this code into your site to embed