ಕೇಂದ್ರದ ಮೇಲೆ ರಾಜ್ಯದ ಫೋಕಸ್: ಹೆಚ್ಚುವರಿ ಅನುದಾನಕ್ಕೆ ದೆಹಲಿಯಲ್ಲಿ ವಿಶೇಷ ತಂಡ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮತ್ತು ಅನುದಾನಗಳನ್ನು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವ ಉದ್ದೇಶದಿಂದ ದೆಹಲಿಯಲ್ಲಿ ವಿಶೇಷ ಘಟಕ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ನೆರವು ತರುವ ನಿಟ್ಟಿನಲ್ಲಿ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಅನುದಾನ ಅವಕಾಶಗಳ ಮೇಲೆ ವಿಶೇಷ ಗಮನ ಇತರೆ ರಾಜ್ಯಗಳು ಕೇಂದ್ರದಿಂದ ಪಡೆಯುತ್ತಿರುವ ನೆರವು ಮತ್ತು ಯೋಜನೆಗಳ ಮಾದರಿಯನ್ನು ಅಧ್ಯಯನ ಮಾಡಿ, ಕರ್ನಾಟಕಕ್ಕೂ ಹೆಚ್ಚಿನ ಲಾಭ ದೊರಕುವಂತೆ ಕಾರ್ಯತಂತ್ರ ರೂಪಿಸಲಾಗುತ್ತದೆ. … Continue reading ಕೇಂದ್ರದ ಮೇಲೆ ರಾಜ್ಯದ ಫೋಕಸ್: ಹೆಚ್ಚುವರಿ ಅನುದಾನಕ್ಕೆ ದೆಹಲಿಯಲ್ಲಿ ವಿಶೇಷ ತಂಡ
Copy and paste this URL into your WordPress site to embed
Copy and paste this code into your site to embed