Wednesday, June 29, 2022

Latest Posts

ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆ: ಶೇ. 99.75ರಷ್ಟು ಮತದಾನ

ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿ ಯಾದಗಿರಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆ ಅಂತಿಮಗೊಂಡಿದ್ದು, ಒಟ್ಟಾರೆ ಶೇ.99.75ರಷ್ಟು ಮತದಾನವಾಗಿದೆ.
ಒಟ್ಟಾರೆ 391 ಮತಗಟ್ಟೆಗಳನ್ನು ನಿಯೋಜನೆ ಮಾಡಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಸುಸೂತ್ರವಾಗಿ ಪ್ರಾರಂಭವಾದ ಮತದಾನ,ಶಾಂತಿಯುತ ವಾಗಿ ಸಂಪನ್ನಗೊಂಡಿದೆ.
ಕಲಬುರಗಿ ಯಾದಗಿರಿ ಎರಡು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮತದಾನ ನೂರಕ್ಕೆ ನೂರರಷ್ಟು ಮತದಾನವಾದ ತಾಲೂಕಿನ ವಿವರಗಳು
ಕಮಲಾಪುರ ಶೇ.100%
ಜೇವರ್ಗಿ ಶೇ.100%
ವಡಗೇರಾ ಶೇ.100%
ಚಿತ್ತಾಪುರ ಶೇ.100%

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss