ಇಸ್ರೇಲ್ ರಾಜಕೀಯದಲ್ಲಿ ಹಲ್ ಚಲ್: ನೆತನ್ಯಾಹು ಬೆಂಬಲಕ್ಕೆ ಹಿಂದೇಟು ಹಾಕಿದ ಮಿತ್ರಪಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದೀರ್ಘಕಾಲ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬೆಂಬಲಿಸುತ್ತಿದ್ದ ಅಲ್ಟ್ರಾ-ಆರ್ಥೊಡಾಕ್ಸ್ ಯಹೂದಿ ಪಕ್ಷ ‘ಯುನೈಟೆಡ್ ತೋರಾ ಜುದಾಯಿಸಂ’ ಗುರುವಾರ ನೆತನ್ಯಾಹು ಅವರನ್ನು ಮತ್ತೆ ಪ್ರಧಾನಿಯಾಗಿ ಶಿಫಾರಸು ಮಾಡಲು ನಿರಾಕರಿಸಿದೆ. ಅಕ್ಟೋಬರ್ 27ರ ಚುನಾವಣೆಯ ಬಳಿಕ ಸರ್ಕಾರ ರಚನೆಯ ಕಸರತ್ತು ತೀವ್ರಗೊಂಡಿದ್ದು, ಪ್ರತಿಪಕ್ಷದ ನಾಯಕ ಗಡಿ ಐಸೆನ್‌ಕೋಟ್‌ಗೆ ಮೊದಲ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ. ನೆತನ್ಯಾಹುಗೆ ಬೆಂಬಲ ನೀಡದ ಮಿತ್ರಪಕ್ಷ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಚುನಾವಣೆಯ … Continue reading ಇಸ್ರೇಲ್ ರಾಜಕೀಯದಲ್ಲಿ ಹಲ್ ಚಲ್: ನೆತನ್ಯಾಹು ಬೆಂಬಲಕ್ಕೆ ಹಿಂದೇಟು ಹಾಕಿದ ಮಿತ್ರಪಕ್ಷ