ಪಾವಗಡದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ಶಿಲಾಶಾಸನ ಪತ್ತೆ
ಹೊಸದಿಗಂತ ವರದಿ, ತುಮಕೂರು : ಎಚ್ ಬಿ ಸುಪ್ರತೀಕ್ ಹಳೇಮನೆ, ತುಮಕೂರು ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ದೊಡ್ಡೇನಹಳ್ಳಿ ಗ್ರಾಮದಲ್ಲಿ ಕೃಷ್ಣದೇವರಾಯರ ಕಾಲಕ್ಕೆ ಸಂಬಂದಿಸಿ ಎರಡು ಶಿಲಾ ಶಾಸನಗಳನ್ನು ಸಂಶೋದಕ ಹೊ.ಮ.ನಾಗರಾಜು ಸೋಮವಾರದಂದು ಪತ್ತೆಹಚ್ಚಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ತಿರುಮಲ ದೇವರ ಗಡ್ಡೆ ಎಂಬ ದಿಬ್ಬದ ಬಳಿ ಬಹುತೇಕ ಭೂಮಿಯಲ್ಲಿ ಹೂತು ಹೋಗಿದ್ದ ಎರಡು ಕಲ್ಲುಗಳನ್ನು ಪರೀಕ್ಷಿಸಲಾಗಿ ಅವು ಶಾಸನಗಳೆಂದು ಗುರ್ತಿಸಲಾಗಿದೆ. ಜಮೀನಿನ ಮಾಲೀಕರಾದ ಗುರಿಕಾರ ಆರ್.ಎಲ್.ನರಸಿಂಹಯ್ಯ ಮತ್ತು ನಿವೃತ್ತ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಬಿ.ತಿಪ್ಪೇಸ್ವಾಮಿಯವರ ಸಹಕಾರದಿಂದ ಶಾಸನ … Continue reading ಪಾವಗಡದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ಶಿಲಾಶಾಸನ ಪತ್ತೆ
Copy and paste this URL into your WordPress site to embed
Copy and paste this code into your site to embed