ಡಿಕೆಶಿ ವಿರುದ್ಧದ ಕೀಳು ಮಟ್ಟದ ಟೀಕೆ ನಿಲ್ಲಿಸಿ: ಕುಮಾರಸ್ವಾಮಿಗೆ ಯೋಗೇಶ್ವರ್ ತಿರುಗೇಟು

ಹೊಸದಿಗಂತ ವರದಿ ರಾಮನಗರ : ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದೀರಾ. ನಿಮಗೆ ಡಿ.ಕೆ.ಶಿವಕುಮಾರ್ ಬೆಂಬಲವಾಗಿ ನಿಂತಿದ್ದರು. ಇವತ್ತು ನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ. ನೀವು ಸಹಕಾರ ಕೊಡದಿದ್ದರು ಪರವಾಗಿಲ್ಲ. ಕೀಳು ಮಟ್ಟದ ಟೀಕೆ ನಿಲ್ಲಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು. ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ಫುಡ್ ಸ್ಟ್ರೀಟ್ , ಕ್ಲಾಕ್ ಟವರ್ ಮತ್ತು … Continue reading ಡಿಕೆಶಿ ವಿರುದ್ಧದ ಕೀಳು ಮಟ್ಟದ ಟೀಕೆ ನಿಲ್ಲಿಸಿ: ಕುಮಾರಸ್ವಾಮಿಗೆ ಯೋಗೇಶ್ವರ್ ತಿರುಗೇಟು