ಚಿಂತೆ ಬಿಡಿ ತಿಂಡಿ ಮಾಡಿ 32| ಹಲಸಿನ ಹಣ್ಣು ಇದ್ರೆ ಸಾಕು, 10 ನಿಮಿಷದಲ್ಲಿ ಮಾಡಿ ಈ ಸೂಪರ್ ಟೇಸ್ಟಿ ಪಡ್ಡು
ಪ್ರತಿದಿನ ಬೆಳಿಗ್ಗೆ ಅದೇ ಇಡ್ಲಿ, ದೋಸೆ ತಿಂದು ಬೇಜಾರಾಗಿದೆಯಾ? ಬೆಳಗಿನ ಉಪಾಹಾರಕ್ಕೆ ಏನಾದ್ರೂ ಹೊಸತು ಮತ್ತು ರುಚಿಕರವಾಗಿ ಮಾಡಬೇಕು ಅಂದುಕೊಂಡರೆ ಮನೆಯಲ್ಲಿರೋ ಹಲಸಿನ ಹಣ್ಣಿನಿಂದ ಕೇವಲ 10 ನಿಮಿಷದಲ್ಲಿ ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣಿನ ಪಡ್ಡು ಮಾಡಬಹುದು. ಬೇಕಾಗುವ ಸಾಮಗ್ರಿಗಳು: ಹಲಸಿನ ಹಣ್ಣಿನ ತೊಳೆಗಳು ಅಕ್ಕಿ ಬೆಲ್ಲ ತುರಿದ ತೆಂಗಿನಕಾಯಿ ಏಲಕ್ಕಿ ಪುಡಿ ಉಪ್ಪು ತುಪ್ಪ ಅಥವಾ ಅಡುಗೆ ಎಣ್ಣೆ ಮಾಡುವ ವಿಧಾನ ಮೊದಲುಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ಚೆನ್ನಾಗಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ, … Continue reading ಚಿಂತೆ ಬಿಡಿ ತಿಂಡಿ ಮಾಡಿ 32| ಹಲಸಿನ ಹಣ್ಣು ಇದ್ರೆ ಸಾಕು, 10 ನಿಮಿಷದಲ್ಲಿ ಮಾಡಿ ಈ ಸೂಪರ್ ಟೇಸ್ಟಿ ಪಡ್ಡು
Copy and paste this URL into your WordPress site to embed
Copy and paste this code into your site to embed