ಚಿಂತೆ ಬಿಡಿ, ತಿಂಡಿ ಮಾಡಿ 3 | ಹತ್ತೇ ನಿಮಿಷದಲ್ಲಿ ಮಾಡಿ ಹೆಲ್ದೀ ರಾಗಿ ದೋಸೆ: ಹಿಟ್ಟು ಹುದುಗಿಸುವ ಅವಶ್ಯಕತೆಯೇ ಇಲ್ಲ

ರಾಗಿ ದೋಸೆ ಕರ್ನಾಟಕದ ಅತ್ಯಂತ ಜನಪ್ರಿಯ, ಸಾಂಪ್ರದಾಯಿಕ ಮತ್ತು ಪೌಷ್ಟಿಕಾಂಶಯುಕ್ತ ಬೆಳಗಿನ ಉಪಹಾರಗಳಲ್ಲೊಂದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಮಧುಮೇಹಿಗಳಿಗೆ ಮತ್ತು ದೈನಂದಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಇಚ್ಛಿಸುವವರಿಗೆ ಇದು ಅತ್ಯುತ್ತಮ ಆಹಾರ. ಬೇಕಾಗುವ ಸಾಮಗ್ರಿಗಳು:ರಾಗಿ ಹಿಟ್ಟುಅಕ್ಕಿ ಹಿಟ್ಟು ಅಥವಾ ಚಿರೋಟಿ ರವೆಗಟ್ಟಿ ಮೊಸರು ಅಥವಾ ಮಜ್ಜಿಗೆನೀರುಈರುಳ್ಳಿಹಸಿಮೆಣಸಿನಕಾಯಿಜೀರಿಗೆಕೊತ್ತಂಬರಿ ಸೊಪ್ಪು ಮತ್ತು ಕರಿಬೇವುಉಪ್ಪುಎಣ್ಣೆ ಅಥವಾ ತುಪ್ಪ ಮಾಡುವ ವಿಧಾನ ಮೊದಲು ಒಂದು ದೊಡ್ಡ ಬೌಲ್‌ನಲ್ಲಿ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಂಟಿಲ್ಲದಂತೆ ಚೆನ್ನಾಗಿ … Continue reading ಚಿಂತೆ ಬಿಡಿ, ತಿಂಡಿ ಮಾಡಿ 3 | ಹತ್ತೇ ನಿಮಿಷದಲ್ಲಿ ಮಾಡಿ ಹೆಲ್ದೀ ರಾಗಿ ದೋಸೆ: ಹಿಟ್ಟು ಹುದುಗಿಸುವ ಅವಶ್ಯಕತೆಯೇ ಇಲ್ಲ