ಚಿಂತೆ ಬಿಡಿ, ತಿಂಡಿ ಮಾಡಿ 2 | ಗರಿಗರಿಯಾದ ರವೆ ರೊಟ್ಟಿ ಸವಿದಿದ್ದೀರಾ? 15 ನಿಮಿಷದಲ್ಲೇ ರೆಡಿ ಆಗುತ್ತೆ
ಬೆಳಗಿನ ಉಪಹಾರಕ್ಕೆ ಅಥವಾ ಸಂಜೆಯ ತಿಂಡಿಗೆ ಬೇಗನೆ ತಯಾರಿಸಬಹುದಾದ ರುಚಿಕರ ತಿನಿಸುಗಳಲ್ಲಿ ರವೆ ರೊಟ್ಟಿ ಕೂಡ ಒಂದು. ಈರುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ಸುವಾಸನೆಯೊಂದಿಗೆ ತಯಾರಾಗುವ ಈ ರೊಟ್ಟಿ, ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಅದರ ರುಚಿಯೇ ಬೇರೆ. ಬೇಕಾಗುವ ಪದಾರ್ಥಗಳು ಬಾಂಬೆ ರವೆ – 1 ಕಪ್ಮೊಸರು – 2 ರಿಂದ 3 ಚಮಚಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)ಹಸಿಮೆಣಸಿನಕಾಯಿ – 2ಕೊತ್ತಂಬರಿ ಸೊಪ್ಪು – ಸ್ವಲ್ಪಕರಿಬೇವು – ಸ್ವಲ್ಪಉಪ್ಪು – ರುಚಿಗೆ ತಕ್ಕಷ್ಟುನೀರು … Continue reading ಚಿಂತೆ ಬಿಡಿ, ತಿಂಡಿ ಮಾಡಿ 2 | ಗರಿಗರಿಯಾದ ರವೆ ರೊಟ್ಟಿ ಸವಿದಿದ್ದೀರಾ? 15 ನಿಮಿಷದಲ್ಲೇ ರೆಡಿ ಆಗುತ್ತೆ
Copy and paste this URL into your WordPress site to embed
Copy and paste this code into your site to embed