ಕಿಚನ್ TIP:
- ಮಾವಿನ ಹಣ್ಣಿನ ರಸವನ್ನು ಕೈಯಲ್ಲಿ ಹಿಂಡಿ ತೆಗೆದುಕೊಳ್ಳಬೇಕು. ರಸಕ್ಕೆ ನೀರಿನ ಅಂಶ ತಾಗಲೇ ಬಾರದು. ನಂತರ ರಸಕ್ಕೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ 1 ಗಂಟೆ ಕುದಿಸಬೇಕು. ನಂತರ ಅದನ್ನು ಗಾಜಿನ ಬಾಟಲಿಯಲ್ಲಿ ಹಾಕಿಡಬೇಕು. ಹೀಗೆ ಇಟ್ಟರೆ 2 ವರ್ಷದವರೆಗೂ ಮಾವಿನ ಹಣ್ಣಿನ ರಸ ಇರುತ್ತದೆ.
ಕಿಚನ್ TIP: