spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೆನಪಿಡಿ ನಿಮ್ಮ ಮೊಬೈಲ್ ನಲ್ಲಿ ಕಡ್ಡಾಯವಾಗಿ ಇರಬೇಕಾಗಿರುವ ದಾಖಲೆಗಳಿವು!

- Advertisement -Nitte

ಮೊಬೈಲ್ ಬಂದ ಮೇಲೆ ಯಾವುದೂ ಹಾರ್ಡ್ ಕಾಪಿ ಕೇಳೋದೆ ಇಲ್ಲ. ಬದಲಿಗೆ ಮೊಬೈಲ್ ನಲ್ಲಿರುವ ಸಾಫ್ಟ್ ಕಾಪಿ ತೋರಿಸಿದರೆ ಸಾಕು. ಹಾಗಂತ ಯಾವುದೋ ಗ್ಯಾಲೆರಿ ಲಿ ಈ ಡಾಕ್ಯುಮೆಂಟ್ಸ್ ಸೇವ್ ಮಾಡುವ ಬದಲು ಸರ್ಕಾರದ ಡಿಜಿ ಲಾಕರ್ ಆಪ್ ನಲ್ಲಿ ಸೇವ್ ಮಾಡಿ ಇಡಿ. ಇದು ಅಧಿಕೃತವೂ ಹೌದು, ಸೇಫ್ಟಿಯೂ ಹೌದು..

ಹಾಗಿದ್ದರೆ ನಿಮ್ಮ ಮೊಬೈಲ್ ನಲ್ಲಿ ಕಡ್ಡಾಯವಾಗಿ ಇರಬೇಕಾಗಿರುವ ದಾಖಲೆಗಳಿವು:

 • ಆಧಾರ್ ಕಾರ್ಡ್
 •  ಪ್ಯಾನ್ ಕಾರ್ಡ್
 •  ಡ್ರೈವಿಂಗ್ ಲೈಸನ್ಸ್
 •  ಆರ್ ಸಿ ಬುಕ್
 •  ವಾಹನ ಇನ್ಶೂರೆನ್ಸ್
 •  ಆರೋಗ್ಯ ಕಾರ್ಡ್
 •  ನಿಮ್ಮ ಐಟಿ ದಾಖಲೆಗಳು
 • ವೋಟರ್ ಐಡಿ
 • ಬಿಪಿಎಲ್ ಕಾರ್ಡ್
 • ಎಡುಕೇಷನ್ ಸರ್ಟಿಫಿಕೇಟ್
 •  ಪಾಸ್ ಪೋರ್ಟ್
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss