ಸಿಎಂ ಕುರ್ಚಿ ಸುತ್ತ ‘ಬಿರುಗಾಳಿ’: ಸಿದ್ದರಾಮಯ್ಯ ಮೌನ ಆಪ್ತರಲ್ಲಿ ಹೆಚ್ಚಿದ ಟೆನ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತ ರಾಜಕೀಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಸಿಎಂ ಆಪ್ತ ವಲಯದಲ್ಲಿ ಆತಂಕ ಹೆಚ್ಚಾಗಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಮಾತುಕತೆಗಳ ನಡುವೆ ಸಿಎಂ ನಿವಾಸದಲ್ಲಿ ನಡೆದ ಸಭೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. “ಸಿಎಂ ಮೌನವಾಗಿದ್ದರು” ಎಂದ ಸಚಿವರು ಸಿಎಂ ಜೊತೆ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ರಾಜೀನಾಮೆ ಸುದ್ದಿಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೇವೆ. … Continue reading ಸಿಎಂ ಕುರ್ಚಿ ಸುತ್ತ ‘ಬಿರುಗಾಳಿ’: ಸಿದ್ದರಾಮಯ್ಯ ಮೌನ ಆಪ್ತರಲ್ಲಿ ಹೆಚ್ಚಿದ ಟೆನ್ಷನ್
Copy and paste this URL into your WordPress site to embed
Copy and paste this code into your site to embed