VIDEO: ಹೂವು ‘ನಾರದೇ’ ಸ್ವರ್ಗ ಸೇರಿದ ಕತೆಯಿದು!

0
694

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಗಳಲ್ಲಿ, ದೇವಾಲಯಗಳಲ್ಲಿ ದೇವರ ಮುಡಿಗೇರಿಸಿ ಬಾಡಿದ ಹೂಗಳನ್ನು ಏನು ಮಾಡಲು ಸಾಧ್ಯ?
ಇವುಗಳನ್ನೇ ಬಳಸಿ ಕಂಪನಿಯೊಂದು ಘಮಘಮ ಅಗರಬತ್ತಿ ತಯಾರಿಸಿದೆ. ತ್ಯಾಜ್ಯ ರೂಪದಲ್ಲಿ ಎಸೆದ ಹೂವುಗಳನ್ನು ಆರಿಸಿ,ವಿಂಗಡಿಸಿ, ಒಣಗಿಸಿ ಘಮಘಮಿಸುವ ಅಗರಬತ್ತಿಯನ್ನು ತಯಾರಿಸಲಾಗಿದೆ. ಉತ್ತರಾಖಂಡದ ಫೂಲ್ ಕಂಪನಿ ಈ ಕೆಲಸ ಮಾಡುತ್ತಿದ್ದು, ಎಷ್ಟೋ ಮಂದಿಗೆ ಉದ್ಯೋಗವಕಾಶವೂ ದೊರೆತಿದೆ. ಹೂವಿನಿಂದ ಅಗರಬತ್ತಿ ಹೇಗೆ ತಯಾರಾಗುತ್ತೆ? ವಿಡಿಯೋದಲ್ಲಿದೆ ಸಂಪೂರ್ಣ ಮಾಹಿತಿ..

LEAVE A REPLY

Please enter your comment!
Please enter your name here