ಕೊಡಗಿನಲ್ಲಿ ವಿಲಕ್ಷಣ ಘಟನೆ: ಅಂಗಡಿಗೆಂದು ಕರೆದೊಯ್ದು ವ್ಯಕ್ತಿಯ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ!

ಹೊಸ ದಿಗಂತ ವರದಿ, ಮಡಿಕೇರಿ: ಅಂಗಡಿಗೆಂದು ಕರೆದೊಯ್ದು ವ್ಯಕ್ತಿಯೊಬ್ಬನನ್ನು ಕೊಲೆಗೈದಿರುವ ಘಟನೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಸಮೀಪದ ಕಾನನಕಾಡು ಕೋಗಿಲೆಹಳ್ಳ‌ ಎಸ್ಟೇಟ್’ನಲ್ಲಿ ನಡೆದಿದೆ. ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಒರಿಸ್ಸಾ ಮೂಲದ ಅಶ್ವಿನಾ ಗೊಮಾಂಗೊ(30) ಸಾವಿಗೀಡಾದವರಾಗಿದ್ದು, ಅದೇ ಎಸ್ಟೇಟ್’ನ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಮಹೇಶ್ ಎಂಬಾತನೇ ಕೊಲೆ ಆರೋಪಿ. ಅಶ್ವಿನಾ ಗೊಮಾಂಗೊ ಅವರ ಪತ್ನಿ ಸುಂಬಾರಿ ಗೊಮಾಂಗೊ ಅವರು ನೀಡಿದ ದೂರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆಯ ವಿವರ: … Continue reading ಕೊಡಗಿನಲ್ಲಿ ವಿಲಕ್ಷಣ ಘಟನೆ: ಅಂಗಡಿಗೆಂದು ಕರೆದೊಯ್ದು ವ್ಯಕ್ತಿಯ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ!