Stress Fitness | ಟೆನ್ಷನ್ ಕೂಡ ನಿಮ್ಮ ತೂಕ ಹೆಚ್ಚಿಸೋಕೆ ಕಾರಣ ಆಗ್ಬಹುದಾ?
ತೂಕ ಹೆಚ್ಚಾಗೋಕೆ ಕೇವಲ ಆಹಾರ ಅಥವಾ ವ್ಯಾಯಾಮದ ಕೊರತೆ ಮಾತ್ರ ಕಾರಣ ಅಂತ ಹಲವರು ಅಂದುಕೊಳ್ಳುತ್ತಾರೆ. ಆದರೆ ಹೆಚ್ಚು ಟೆನ್ಷನ್ ಮತ್ತು ಮಾನಸಿಕ ಒತ್ತಡ ಕೂಡ ದೇಹದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಕೆಲವರಿಗೆ ಸ್ಟ್ರೆಸ್ ಹೆಚ್ಚಾದಾಗ ಹಸಿವು ಜಾಸ್ತಿ ಆಗುತ್ತೆ, ಇನ್ನೂ ಕೆಲವರಿಗೆ ದೇಹ ಯಾವಾಗಲೂ ದಣಿದಂತೆ ಅನಿಸುತ್ತದೆ. ಇದೇ ಕಾರಣಕ್ಕೆ ಫಿಟ್ನೆಸ್‌ನಲ್ಲಿ ಮನಸ್ಸಿನ ಆರೋಗ್ಯವೂ ತುಂಬಾ ಮುಖ್ಯ. ಟೆನ್ಷನ್ ಹೆಚ್ಚಾದಾಗ ದೇಹದಲ್ಲಿ ಕಾರ್ಟಿಸೋಲ್ ಎನ್ನುವ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಹೆಚ್ಚು ಹಸಿವು ಆಗುವಂತೆ … Continue reading Stress Fitness | ಟೆನ್ಷನ್ ಕೂಡ ನಿಮ್ಮ ತೂಕ ಹೆಚ್ಚಿಸೋಕೆ ಕಾರಣ ಆಗ್ಬಹುದಾ?
Copy and paste this URL into your WordPress site to embed
Copy and paste this code into your site to embed