HEALTH | ಮಹಿಳೆಯರು ದಪ್ಪ ಆಗೋಕೆ ಒತ್ತಡವೇ ಕಾರಣ, ಈ ಲಕ್ಷಣಗಳಿದ್ರೆ ಸ್ಟ್ರೆಸ್‌ ಲೆವೆಲ್‌ ಜಾಸ್ತಿ ಇದೆ ಅಂತರ್ಥ

ಮನೆಯ ಕೆಲಸ, ಆಫೀಸ್‌ ಕೆಲಸ, ಓದು, ಮಕ್ಕಳನ್ನು ನೋಡುವುದು ಎಲ್ಲವನ್ನು ಹೆಣ್ಣುಮಕ್ಕಳು ಏನೂ ಅಲ್ಲ ಅನ್ನೋ ಹಾಗೆ ನಿಭಾಯಿಸಿಬಿಡ್ತಾರೆ. ಆದರೆ ಈ ಮಧ್ಯೆ ತಮ್ಮ ದೇಹಕ್ಕೆ ಎಷ್ಟೆಲ್ಲಾ ಒತ್ತಡ ಆಗ್ತಿದೆ, ಮಾನಸಿಕವಾಗಿ ಕುಗ್ಗುತ್ತಿದ್ದೀವಿ ಅನ್ನೋದನ್ನು ಮರೆತೇಬಿಡ್ತಾರೆ. ಮಹಿಳೆಯರಿಗೆ ಸ್ಟ್ರೆಸ್‌ ಹಾರ್ಮೋನ್‌ ಅಂದರೆ ಕಾರ್ಟಿಸಾಲ್‌ ಜಾಸ್ತಿ ಆಗಿದ್ರೆ ಈ ಎಲ್ಲ ಲಕ್ಷಣಗಳು ಕಾಣುತ್ತವೆ.. ವೀಕ್‌ ಆದ ಬೋನ್ಸ್‌, ಆಗಾಗ ನೋವುಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದೇ ಇರುವುದುಹೈಬಿಪಿ ಅಥವಾ ಶುಗರ್‌ ಸಮಸ್ಯೆಎಲ್ಲದಕ್ಕೂ ಕಿರಿಕಿರಿ ಅನುಭವಿಸುವುದುತೂಕ ಏರಿಕೆ, ಮುಖ್ಯವಾಗಿ ಹೊಟ್ಟೆಯ ಸುತ್ತಲಿನ … Continue reading HEALTH | ಮಹಿಳೆಯರು ದಪ್ಪ ಆಗೋಕೆ ಒತ್ತಡವೇ ಕಾರಣ, ಈ ಲಕ್ಷಣಗಳಿದ್ರೆ ಸ್ಟ್ರೆಸ್‌ ಲೆವೆಲ್‌ ಜಾಸ್ತಿ ಇದೆ ಅಂತರ್ಥ