ಬಾವಿಯೊಳಗೆ ಮೂರು ದಿನಗಳ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!
ಹೊಸದಿಗಂತ ವರದಿ, ಉಡುಪಿ: ಇದು ಕೇವಲ ಒಂದು ಅಪಘಾತದ ಸುದ್ದಿಯಲ್ಲ, ಸಾಕ್ಷಾತ್ ಯಮನ ಬಾಗಿಲಿಗೆ ಹೋಗಿ ಮರಳಿ ಬಂದ ವೃದ್ಧರೊಬ್ಬರ ಅದ್ಭುತ ಬದುಕಿನ ಕಥೆ. ಆದಿ ಉಡುಪಿಯ ಕಂಬಳಕಟ್ಟೆಯಲ್ಲಿ 62 ವರ್ಷದ ಶ್ರೀನಿವಾಸ ಆಚಾರ್ಯ ಎಂಬುವವರು 20 ಅಡಿ ಆಳದ ಬಾವಿಯೊಳಗೆ ಬಿದ್ದು, ಆಹಾರ-ನಿದ್ರೆಯಿಲ್ಲದೆ ಸತತ ಮೂರು ದಿನಗಳ ಕಾಲ ನಡೆಸಿದ ಹೋರಾಟವು ಇಂದು ಸುಖಾಂತ್ಯ ಕಂಡಿದೆ. ವಿಧಿಯ ಆಟ: ಒಂದೇ ಕ್ಷಣದ ಎಡವಟ್ಟುಶ್ರೀನಿವಾಸ ಆಚಾರ್ಯರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಕಳೆದ ಶನಿವಾರ ಸಂಜೆ ತಮ್ಮ ಮನೆಯ … Continue reading ಬಾವಿಯೊಳಗೆ ಮೂರು ದಿನಗಳ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!
Copy and paste this URL into your WordPress site to embed
Copy and paste this code into your site to embed