ಶಿವಮೊಗ್ಗದಲ್ಲಿ ವಿದ್ಯಾರ್ಥಿ ಕೊ*ಲೆ: ಮುಲಾಜಿಲ್ಲದೆ ಹೆಡೆಮುರಿ ಕಟ್ಟೋಕೆ ಸೂಚನೆ ಕೊಟ್ಟಿದೀನಿ ಎಂದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿವಮೊಗ್ಗದಲ್ಲಿ ಭಿನ್ನಕೋಮಿನ ಹುಡುಗರಿಂದ ವಿದ್ಯಾರ್ಥಿ ಕೊಲೆಯಾಗಿರುವ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು, ನಿಷ್ಪಕ್ಷವಾಗಿ ತನಿಖೆ ನಡೆಸುವಂತೆ ಸೂಚಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಸಿಎಂ ಪೋಸ್ಟ್‌ ಮಾಡಿದ್ದು, ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಮಕ್ಕಳು ಕಣ್ಣಮುಂದೆಯೇ ಜೀವ ಬಿಟ್ಟರೆ ಪೋಷಕರ ಸ್ಥಿತಿ ಏನಾಗೋದಿಲ್ಲ? ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ. ಕೊಲೆಯ ಉದ್ದೇಶ ಏನಾದ್ರೂ ಇರಲಿ, ಕೊಲೆ ಮಾಡಿದವರು ಯಾರಾದ್ರೂ ಇರಲಿ ಕಾನೂನಿನ ಅಡಿಯಲ್ಲಿ … Continue reading ಶಿವಮೊಗ್ಗದಲ್ಲಿ ವಿದ್ಯಾರ್ಥಿ ಕೊ*ಲೆ: ಮುಲಾಜಿಲ್ಲದೆ ಹೆಡೆಮುರಿ ಕಟ್ಟೋಕೆ ಸೂಚನೆ ಕೊಟ್ಟಿದೀನಿ ಎಂದ ಸಿಎಂ