ವಿದ್ಯಾರ್ಥಿಗಳೇ ಗಮನಿಸಿ ಕುವೆಂಪು ವಿವಿಯಲ್ಲಿ ಅನಂತ ಮೂರ್ತಿ ಅಧ್ಯಯನ ಪೀಠ
ಹೊಸದಿಗಂತ ಡಿಜಿಟಲ್ ಡೆಸ್ಕ್: 2026-27ನೇ ಸಾಲಿನ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಕುವೆಂಪು ವಿವಿಯಲ್ಲಿ ಅನಂತ ಮೂರ್ತಿ ಅಧ್ಯಯನ ಪೀಠ ಸ್ಥಾಪನೆ ಬಗ್ಗೆ ಮಾತನಾಡಿದ್ದಾರೆ. ಯು.ಆರ್ ಅನಂತ ಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ ತೆರೆಯಲಾಗುತ್ತದೆ. ಇದಕ್ಕೆ ಕುವೆಂಪು ವಿವಿ ಸೂಕ್ತವಾದ ಸ್ಥಳವಾಗಿದ್ದು, ಈ ಕೆಲಸ ಶೀಘ್ರವೇ ಆಗಲಿದೆ ಎಂದು ಘೋಷಣೆ ಮಾಡಿದ್ದಾರೆ.
Copy and paste this URL into your WordPress site to embed
Copy and paste this code into your site to embed