ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ: ಮುಂದಿನ ವರ್ಷ ಶೇ.100ರಷ್ಟು ಫಲಿತಾಂಶ ತನ್ನಿ ಎಂದ ಪ್ರಭು ಚವ್ಹಾಣ

ಹೊಸದಿಗಂತ ವರದಿ ಬೀದರ್: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜೂ.5ರಂದು ಔರಾದ(ಬಿ) ಪಟ್ಟಣದಲ್ಲಿ ಸನ್ಮಾನಿಸಿದರು. ಟಾಪರ್‌ಗಳಿಗೆ ನಗದು ಬಹುಮಾನ, ಪ್ರತಿಭೆಗೆ ಪ್ರೋತ್ಸಾಹ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ತಾಲ್ಲೂಕಿನ ಪ್ರಥಮ ಟಾಪರ್‌ಗಳಿಗೆ 21,000, ದ್ವಿತೀಯ ಟಾಪರ್‌ಗಳಿಗೆ 11,000 ಹಾಗೂ ತೃತೀಯ ಟಾಪರ್‌ಗಳಿಗೆ 7,000 ನಗದು ಬಹುಮಾನ ನೀಡಿದರಲ್ಲದೇ ಮತ್ತು ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ … Continue reading ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ: ಮುಂದಿನ ವರ್ಷ ಶೇ.100ರಷ್ಟು ಫಲಿತಾಂಶ ತನ್ನಿ ಎಂದ ಪ್ರಭು ಚವ್ಹಾಣ