‘ಸಮುದ್ರ ಮಂಥನ’ಕ್ಕೆ ಸಿಕ್ಕ ಯಶಸ್ಸು: ಅಂಡಮಾನ್‌ನಲ್ಲಿ ನೈಸರ್ಗಿಕ ಅನಿಲ ಭಂಡಾರ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಇಂಧನ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸುವ ಬೆಳವಣಿಗೆಯಲ್ಲಿ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ನೈಸರ್ಗಿಕ ಅನಿಲದ ಮಹತ್ವದ ನಿಕ್ಷೇಪ ಪತ್ತೆಯಾಗಿದೆ. ಈ ಮಾಹಿತಿ ನೀಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಇದು ಭಾರತದ ಇಂಧನ ಸ್ವಾವಲಂಬನೆಯತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. ಸಮುದ್ರದ ಆಳದಲ್ಲಿ ಅನಿಲದ ಸುಳಿವು ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ–3 ಪ್ರದೇಶದಲ್ಲಿ ಈ … Continue reading ‘ಸಮುದ್ರ ಮಂಥನ’ಕ್ಕೆ ಸಿಕ್ಕ ಯಶಸ್ಸು: ಅಂಡಮಾನ್‌ನಲ್ಲಿ ನೈಸರ್ಗಿಕ ಅನಿಲ ಭಂಡಾರ ಪತ್ತೆ!