ಓಮನ್ ಕರಾವಳಿಯಲ್ಲಿ ಯಶಸ್ವಿ ಜಂಟಿ ಕಾರ್ಯಾಚರಣೆ: ಮುಳುಗುತ್ತಿದ್ದ ಹಡಗಿನಿಂದ 14 ಭಾರತೀಯರ ರಕ್ಷಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಓಮನ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಮುಳುಗುವ ಹಂತ ತಲುಪಿದ್ದ ವಾಣಿಜ್ಯ ಹಡಗಿನಲ್ಲಿದ್ದ 14 ಭಾರತೀಯ ನಾವಿಕರನ್ನು ಅಮೆರಿಕ ಹಾಗೂ ಭಾರತೀಯ ನೌಕಾಪಡೆಗಳು ಜಂಟಿ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಿಸಿವೆ. ತಾಂತ್ರಿಕ ದೋಷದಿಂದ ಸಂಕಷ್ಟಕ್ಕೀಡಾದ ಹಡಗು ಓಮನ್‌ನ ರಾಸ್ ಅಲ್ ಹಡ್ ಪ್ರದೇಶದಿಂದ ಸುಮಾರು 80 ನಾಟಿಕಲ್ ಮೈಲು ದೂರದಲ್ಲಿ ಸಾಗುತ್ತಿದ್ದ ಹಡಗು ಏಕಾಏಕಿ ತಾಂತ್ರಿಕ ಸಮಸ್ಯೆಗೆ ಒಳಗಾಗಿ ಮುಳುಗುವ ಹಂತ ತಲುಪಿತ್ತು. ಹಡಗಿನಲ್ಲಿ 14 ಭಾರತೀಯ ಸಿಬ್ಬಂದಿ ಇದ್ದರು. ಪರಿಸ್ಥಿತಿಯ … Continue reading ಓಮನ್ ಕರಾವಳಿಯಲ್ಲಿ ಯಶಸ್ವಿ ಜಂಟಿ ಕಾರ್ಯಾಚರಣೆ: ಮುಳುಗುತ್ತಿದ್ದ ಹಡಗಿನಿಂದ 14 ಭಾರತೀಯರ ರಕ್ಷಣೆ
Copy and paste this URL into your WordPress site to embed
Copy and paste this code into your site to embed