ಪೊಲೀಸ್ ಕಮಾಂಡೋ ಶಿಬಿರದ ಮೇಲೆ ಶಂಕಿತ ಉಗ್ರರ ಹಠಾತ್ ದಾಳಿ: ಚುನಾವಣೆ ಹೊಸ್ತಿಲಲ್ಲಿರುವ ಅಸ್ಸಾಂಗೆ ಶಾಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು, ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಗೊಂಡಿವೆ. ಇದರ ಮದ್ಯೆ ಶಂಕಿತ ಉಗ್ರರ ಗುಂಪೊಂದು ಅಸ್ಸಾಂ-ಅರುಣಾಚಲ ಗಡಿಯ ಜಗುನ್‌ನಲ್ಲಿರುವ ಪೊಲೀಸ್ ಕಮಾಂಡೋ ಶಿಬಿರದ ಮೇಲೆ ದಾಳಿ ನಡೆಸಿದೆ. ನಿಷೇಧಿತ ಉಲ್ಫಾ (ಐ) ಶಂಕಿತ ಉಗ್ರ ಸಂಘಟನೆಯು ಪೊಲೀಸರ ಶಿಬಿರದ ಮೇಲೆ ಗ್ರೆನೇಡ್ ಮತ್ತು ಆರ್‌ಪಿಜಿ ಬಳಸಿ ದಾಳಿ ನಡೆಸಿದ್ದು, ಈ ವೇಳೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಶಂಕಿತ ಉಗ್ರರ ದಾಳಿಗೆ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದು, ಕಾಡಿನತ್ತ … Continue reading ಪೊಲೀಸ್ ಕಮಾಂಡೋ ಶಿಬಿರದ ಮೇಲೆ ಶಂಕಿತ ಉಗ್ರರ ಹಠಾತ್ ದಾಳಿ: ಚುನಾವಣೆ ಹೊಸ್ತಿಲಲ್ಲಿರುವ ಅಸ್ಸಾಂಗೆ ಶಾಕ್
Copy and paste this URL into your WordPress site to embed
Copy and paste this code into your site to embed