ಬೆಂಗಳೂರಿನಲ್ಲಿ ನಿಯಮ ಮೀರಿ ಓಪನ್ ಇದ್ದ ಪಬ್‌ಗಳ ಮೇಲೆ ದಿಢೀರ್ ರೈಡ್; ಕಮಿಷನರ್ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಿಲಿಕಾನ್ ಸಿಟಿಯ ವೀಕೆಂಡ್ ಮೋಜು-ಮಸ್ತಿಗೆ ಬೆಂಗಳೂರು ನಗರ ಪೊಲೀಸರು ಭರ್ಜರಿ ಬ್ರೇಕ್ ಹಾಕಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ತಡರಾತ್ರಿಯವರೆಗೂ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಗೃಹ ಸಚಿವರ ಸೂಚನೆಯ ಮೇರೆಗೆ ಇಡೀ ನಗರದಾದ್ಯಂತ ತಡರಾತ್ರಿ ಪೊಲೀಸರು ಹಠಾತ್ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಖುದ್ದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರೇ ಮೈದಾನಕ್ಕಿಳಿದು ಕೋರಮಂಗಲ ವಲಯದಲ್ಲಿ ಮಧ್ಯರಾತ್ರಿಯವರೆಗೂ ಗಸ್ತು ತಿರುಗಿದ್ದು, ನಿಯಮ ಉಲ್ಲಂಘಿಸುವ ಮಾಲೀಕರಲ್ಲಿ ತಲ್ಲಣ … Continue reading ಬೆಂಗಳೂರಿನಲ್ಲಿ ನಿಯಮ ಮೀರಿ ಓಪನ್ ಇದ್ದ ಪಬ್‌ಗಳ ಮೇಲೆ ದಿಢೀರ್ ರೈಡ್; ಕಮಿಷನರ್ ಖಡಕ್ ವಾರ್ನಿಂಗ್