ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ವಾರ ಸುದೀಪ್ ನೋಡಬಯಸಿದ್ದ ಕಂಟೆಸ್ಟೆಂಟ್ಸ್‌ಗೆ ಮತ್ತೆ ನಿರಾಸೆ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಳೆದ ವಾರವೇ ಕಿಚ್ಚ ಸುದೀಪ್ ಅವರ ಮುಖ ನೋಡೋಕಾಗದೇ ಬಿಗ್ ಬಾಸ್
ಕಂಟೆಸ್ಟೆಂಟ್ಸ್ ಬೇಜಾರಾಗಿದ್ದು, ಈ ವಾರವೂ ಕೂಡ ಇದೇ ಬೇಜಾರು ಮುಂದುವರಿಯಲಿದೆ.
ಹೌದು, ಕಿಚ್ಚ ಸುದೀಪ್ ಅನಾರೋಗ್ಯದ ಕಾರಣದಿಂದ ಶೂಟಿಂಗ್‌ಗೆ ಹಾಜರಾಗಲು ಆಗಿರಲಿಲ್ಲ. ಚೇತರಿಕೆ ಕಂಡರೂ ಈ ವಾರ ಕೂಡ ಶೂಟಿಂಗ್‌ಗೆ ಹಾಜರಾಗೋಕೆ ಆಗೋದಿಲ್ಲ ಎಂದು ಸುದೀಪ್ ಹೇಳಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ವಾರದ ಎಪಿಸೋಡ್ ಕೂಡ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮತ್ತೆ ಶೂಟಿಂಗ್‌ಗೆ ತೆರಳಲು ಸ್ವಲ್ಪ ರೆಸ್ಟ್ ಅಗತ್ಯ ಇದೆ. ಇದು ನನಗೂ ತುಂಬಾ ಕಷ್ಟದ ನಿರ್ಧಾರ. ಕಲರ‍್ಸ್ ಕನ್ನಡ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದರಿಂದ ಸ್ವಲ್ಪ ಆರಾಮಾಗಿದೆ. ನನ್ನ ಆರೋಗ್ಯ ಸುಧಾರಿಸಲಿ ಎಂದು ಬೇಡಿಕೊಂಡ ಎಲ್ಲರಿಗೂ ಧನ್ಯವಾದಗಳು ಲವ್ ಯೂ ಆಲ್ ಎಂದಿದ್ದಾರೆ.
ಈ ವಾರ ಸುದೀಪ್ ಅವರಿಗಾಗಿ ಕಾಯುತ್ತಿದ್ದ ಕಂಟೆಸ್ಟೆಂಟ್ಸ್ ಈ ವಿಷಯ ಕೇಳಿ ಹೇಗೆ ರಿಯಾಕ್ಟ್ ಮಾಡುತ್ತಾರೋ ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss